ಮುಂಬೈನ ಐತಿಹಾಸಿಕ ಲಿಂಕನ್ ಪ್ಯಾಲೆಸ್ ಬರೊಬ್ಬರಿ 750 ಕೋಟಿಗೆ ಬಿಕರಿಯಾಗಿದ್ದು, ಪುಣೆ ಮೂಲದ ಉಧ್ಯಮಿ ಸೈರಸ್ ಪೂನಾವಾಲಾ ಅವರು ಈ ಅರಮನೆಯನ್ನು ಹರಾಜು ಮೂಲಕ ಪಡೆದಿದ್ದಾರೆ ಎಂದು ತಿಳಿದುಬಂದಿದೆ...