ದೇಶ'ರೈತರ ಪ್ರತಿಭಟನೆ ಒಂದು ರಾಜ್ಯಕ್ಕೆ ಸೀಮಿತವಾಗಿದೆ, ಅದಕ್ಕೂ ಶೀಘ್ರ ಪರಿಹಾರ': ಕೇಂದ್ರ ಸಚಿವ ತೋಮರ್
ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಒಂದು "ಅಪವಾದ" ಮತ್ತು "ಒಂದು ರಾಜ್ಯಕ್ಕೆ ಸೀಮಿತವಾಗಿದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ ಹೇಳಿದ್ದಾರೆ.