ದೇಶಆಗಸ್ಟ್ 15 ಗಡುವಿನೊಳಗೆ ದೇಶಾದ್ಯಂತ 75 ವಂದೇ ಭಾರತ್ ರೈಲುಗಳ ಸಂಚಾರ ಕಷ್ಟಸಾಧ್ಯ!
ಶದ ವಿವಿಧ ಮಾರ್ಗಗಳಲ್ಲಿ ಈ ವರ್ಷದ ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳ ಸಂಚಾರ ರೈಲ್ವೆಗೆ ಕಷ್ಟಸಾಧ್ಯ ಎಂಬಂತೆ ತೋರುತ್ತಿದೆ. ಗಡುವು ಮುಗಿಯಲು ಕೇವಲ 3 ತಿಂಗಳುಗಳು ಉಳಿದಿದ್ದು, ಇದುವರೆಗೆ ಕೇವಲ 17 ವಂದೇ ಭಾರತ್ ರೈಲು ಓಡಿಸುವಲ್ಲಿ ರೈಲ್ವೆ ಯಶಸ್ವಿಯಾಗಿದೆ.