Lijomol Jose

ಜೈ ಭೀಮ್ ಸಿನಿಮಾದಿಂದ ನನಗೆ ಗಟ್ಟಿಯಾದ ಪಾತ್ರಗಳು ಸಿಗಲಿವೆ ಎನ್ನುವ ನಂಬಿಕೆ ಇದೆ: ಲಿಜೊಮೋಳ್ ಜೋಸ್ ಸಂದರ್ಶನ
ಮಲಯಾಳಂನಲ್ಲಿ 'ಮಹೇಶಿಂಡೆ ಪ್ರತೀಕಾರಂ' ಸಿನಿಮಾ ನಂತರ ನನಗೆ ಅದೇ ರೀತಿಯ ಇಡುಕ್ಕಿ ಊರಿನ ಹೆಣ್ಣುಮಗಳ ಪಾತ್ರಗಳೇ ಸಿಗತೊಡಗಿದ್ದವು. ಹಾಗೆ ಒಂದೇ ಬಗೆಯ ಪಾತ್ರಕ್ಕೆ ಬ್ರ್ಯಾಂಡ್ ಆಗಲು ನನಗಿಷ್ಟವಿರಲಿಲ್ಲ. ಈಗ ಜೈಭೀಮ್ ಮೂಲಕ ಪ್ರೇಕ್ಷಕರು ನನ್ನನ್ನು ಹೊಸ ಬಗೆಯಿಂದ ನೋಡುವಂತಾಗಿದೆ.

ಪಾಪ್ಯುಲರ್ ಸಿನಿಮಾ ಆಸೆಗೆ ಬಲಿಯಾಯಿತೇ ಗ್ರೇಟ್ ಕಥಾವಸ್ತು: ಜೈಭೀಮ್ ಚಿತ್ರ ವಿಮರ್ಶೆ
ಶೋಷಿತ ವರ್ಗದ ಮೇಲಾದ ಅನ್ಯಾಯ, ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪ ಈ ವಿಚಾರಗಳ ಮೇಲೆ ಜೈ ಭೀಮ್ ಬೆಳಕು ಚೆಲ್ಲುತ್ತದೆ ಎನ್ನುವುದೆಲ್ಲಾ ಸರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ತೆರೆ ಮೇಲೆ ತೋರ್ಪಡಿಸಿರುವ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಲೈಫ್ ಈಸ್ ನಾಟ್ ಬ್ಲ್ಯಾಕ್ ಅಂಡ್ ವೈಟ್, it's also grey.

