Lights

ಏಪ್ರಿಲ್ 5: ರಾಜ್ಯದಲ್ಲಿ ಆ 9 ನಿಮಿಷ ವಿದ್ಯುತ್ ಬಳಕೆಯಲ್ಲಿ 1200 ಮೆಗಾ ವ್ಯಾಟ್ ಇಳಿಕೆ!
ಕೊರೋನಾ ವಿರುದ್ಧದ ಹೋರಾಟದ ಸಲುವಾಗಿ ಪ್ರಧಾನಿ ನರೇಂದರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಕಾರ್ಯಕ್ರಮದಿಂದಾಗಿ 1200 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಿದೆ.

ಕೇವಲ ಮನೆ ದೀಪಗಳನ್ನು ಆರಿಸಿ, ಫ್ಯಾನ್, ಎಸಿ, ಕಂಪ್ಯೂಟರ್ ಗಳನ್ನು ಆರಿಸುವುದು ಬೇಡ: ಕೇಂದ್ರ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಹಿನ್ನೆಲೆಯಲ್ಲಿ ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಯಿಂದ 9: 09ರ ನಡುವೆ ಕೇವಲ ಮನೆಯ ದೀಪಗಳನ್ನು ಆರಿಸಿ, ಬೀದಿ ದೀಪಗಳು, ಕಂಪ್ಯೂಟರ್, ಟಿವಿ, ಫ್ಯಾನ್, ರೆಫ್ರಿಜಿರೇಟರ್, ಮನೆಯಲ್ಲಿನ ಎಸಿಗಳನ್ನು ಆರಿಸಬಾರದೆಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ.

