lighter buddha films

'ಸು ಫ್ರಮ್ ಸೋ' ನಂತರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನಕ್ಕೆ ರಾಜ್ ಬಿ ಶೆಟ್ಟಿ ಮುಂದು!
ರಾಜ್ ಬಿ ಶೆಟ್ಟಿ ಅವರು 2026 ರ ಜನವರಿ ಅಥವಾ ಫೆಬ್ರುವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಹರಿಹರನಿಗೆ ಸಂಗೀತದಾಭಿಷೇಕ: 'ಗರುಡ ಗಮನ ವೃಷಭ ವಾಹನ' ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಸಂದರ್ಶನ
ಸಿನಿಮಾದಲ್ಲಿ ಕೇಳಿಬರುವ ಒಂದು ನಿಟ್ಟುಸಿರು ಕೂಡಾ ಸಿನಿಮಾ ಕಟ್ಟಿಕೊಡುವ ವಿನೂತನ ಅನುಭವದ ಭಾಗವೇ ಆಗಿದೆ. ಹೀಗಾಗಿ ಹಿನ್ನೆಲೆ ಸಂಗೀತ ಎನ್ನುವುದು ಸಿನಿಮಾದ ಕಥೆಯಿಂದಲೇ ಪ್ರಭಾವಕ್ಕೊಳಪಡುತ್ತದೆ.

