ವಿಶೇಷಬೆಳಗಾವಿ ಜಿಲ್ಲೆಯ ಕತ್ರಿದಡ್ಡಿ ವಿದ್ಯಾರ್ಥಿಗಳಿಂದ 'ಲೈಟ್ ರೈಟರ್ ಪೆನ್' ಪರಿಕಲ್ಪನೆ ತಯಾರಿಕೆ!
ಬೆಳಗಾವಿ ಜಿಲ್ಲೆಯ ಕತ್ರಿದಡ್ಡಿ ಎಂಬ ರೈತಾಪಿ ಗ್ರಾಮದಿಂದ ಬಂದಿರುವ ಆರು ಮಂದಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಅವ್ಯವಸ್ಥೆಯ ನಡುವೆಯೂ ಅಡೆತಡೆಗಳನ್ನು ನಿವಾರಿಸಿ ಕಲಿಕೆ ಮಾಡುತ್ತಾ ಬೇರೆ ಮಕ್ಕಳಿಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ.