ಸಿನಿಮಾ ಸುದ್ದಿವಿಜಯ ದೇವರಕೊಂಡ ನಟನೆಯ 'ಲೈಗರ್' ಕನ್ನಡ ವಿತರಣಾ ಹಕ್ಕು ಪಡೆದ ನಿರ್ಮಾಪಕ ಬಿ.ಕೆ ಜಗದೀಶ್
ಈ ಹಿಂದೆ ವಿಜಯ್ ದೇವರಕೊಂಡ ಅವರ ಗೀತ ಗೋವಿಂದಂ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಿದ್ದ ಖ್ಯಾತ ನಿರ್ಮಾಪಕ, ಬಿಕೆ ಗಂಗಾಧರ್ ಅವರು, ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ಲೈಗರ್ ವಿತರಣಾ ಹಕ್ಕುಗಳನ್ನು ಪಡೆದಿದ್ದಾರೆ.