ರಾಜ್ಯಬೆಂಗಳೂರು: ಅಂಡರ್ ಗ್ರೌಂಡ್ ಮೆಟ್ರೊ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್ ವ್ಯವಸ್ಥೆ!
ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಗರ್ಭಿಣಿಯರು ಮಾತ್ರ ಲಿಫ್ಟ್ಗಳನ್ನು ಬಳಸಬೇಕು ಎಂಬುದನ್ನು ಬೋರ್ಡ್ ಗಳಲ್ಲಿ ಬರೆದಿದ್ದರೂ ಸಶಕ್ತ ಪ್ರಯಾಣಿಕರು ಲಿಫ್ಟ್ಗಳನ್ನು ಬಳಸುತ್ತಿರುವುದರಿಂದ ದಟ್ಟಣೆ ಹೆಚ್ಚಾಗುವುದನ್ನು ಮೆಟ್ರೋ ನಿಲ್ದಾಣಗಳಲ್ಲಿ ಆಗಾಗ್ಗೆ ಕಂಡುಬರುವ ದೃಶ್ಯವಾಗಿದೆ.