ದೇಶಎಚ್ಚರ!: ಚಲಿಸುತ್ತಿದ್ದ ಲಿಫ್ಟ್ ಬಾಗಿಲುಗಳ ನಡುವೆ ಸಿಲುಕಿ ಮುಂಬೈನಲ್ಲಿ 26 ವರ್ಷದ ಶಿಕ್ಷಕಿ ಸಾವು
ಮುಂಬೈನ ಶಾಲೆವೊಂದರ ಲಿಫ್ಟ್ ಬಾಗಿಲಿನ ನಡುವೆ ಸಿಲುಕಿ 26 ವರ್ಷದ ಶಿಕ್ಷಕಿ ಮೃತಪಟ್ಟಿದ್ದಾರೆ. ಉತ್ತರ ಮುಂಬೈನ ಉಪನಗರವಾದ ಮಲಾಡ್ನ ಚಿಂಚೋಲಿ ಬಂದರ್ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ನಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ.