ರಾಜಕೀಯಮಾಜಿ ಸಂಸದ ವಿ.ಎಸ್.ಉಗ್ರಪ್ಪಗೆ ಜೀವ ಬೆದರಿಕೆ: ಪೊಲೀಸ್ ಆಯುಕ್ತರಿಗೆ ದೂರು
ಮಾಜಿ ಸಂಸದ ವಿ.ಉಗ್ರಪ್ಪ ಹಿಂದೂಗಳ ವಿರುದ್ಧ ಧ್ವನಿಎತ್ತದಂತೆ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ.ಪತ್ರದ ಮೂಲಕ ಪ್ರಾಣ ಬೆದರಿಕೆ ಹಾಕಿರುವ ಅನಾಮಧೇಯರು ಜೀವ ಬೆದರಿಕೆ ಹಾಕಿರುವುದಾಗಿ ಉಗ್ರಪ್ಪ ಬಹಿರಂಗ ಪಡಿಸಿದ್ದಾರೆ.