ದೇಶಅಪಾಯಕಾರಿ ಸ್ಥಳದಲ್ಲಿ ಸೆಲ್ಫೀ ತೆಗೆದರೆ ದಂಡ: ಉತ್ತರಪ್ರದೇಶ ಪೊಲೀಸ್
ಸ್ಮಾರ್ಟ್ ಫೋನ್ ಖರೀದಿ ಹೆಚ್ಚಾಗುತ್ತಿದ್ದಂತೇ ಯುವಕರಲ್ಲಿ ಸೆಲ್ಫೀ ಗೀಳು ಕೂಡ ಹೆಚ್ಚಾಗತೊಡಗಿದ್ದು, ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ನಲ್ಲಿ ಹಲವಾರು ಯುವಕರು ಅಪಾಯದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು...