ಜೀವನಶೈಲಿಚಿನ್ನದ ಆಭರಣ ಕಪ್ಪಾಗಿದ್ಯಾ? ಮನೆಯಲ್ಲೇ ನಿಮಿಷಗಳಲ್ಲಿ ಹೊಳೆಯುವಂತೆ ಮಾಡುವ 4 ಸುಲಭ ಟಿಪ್ಸ್
ಬೆವರು, ಸೋಪು, ಪರ್ಫ್ಯೂಮ್ ಹಾಗೂ ಮಳೆಗಾಲದ ತೇವಾಂಶದಿಂದಾಗಿ ನಮ್ಮ ಇಷ್ಟದ ಚಿನ್ನದ ಉಂಗುರ, ಸರ, ಬಳೆಗಳು ಕಪ್ಪಾಗಿ ಮಂಕಾಗಿ ಕಾಣುತ್ತವೆ. ಆದ್ರೆ, ಅಡುಗೆ ಮನೆಯಲ್ಲೇ ಇರುವ 2-3 ಸಾಮಾನುಗಳಿಂದ ನಿಮಿಷಗಳಲ್ಲಿ ನಿಮ್ಮ ಚಿನ್ನವನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು ಅಂತ? ಇಲ್ಲಿದೆ ಆ ಕುರಿತ ವರದಿ: