ವಿದೇಶಜಗತ್ತು ಉಳಿವಿಗಾಗಿ `ಜೀವನ್ಮರಣ ಹೋರಾಟ’ದಲ್ಲಿದೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್
ವಿಶ್ವದ ಹವಾಮಾನ ಅಸ್ತವ್ಯಸ್ತದತ್ತ ಸಾಗುತ್ತಿದ್ದು, ಜಗತ್ತು ಉಳಿವಿಗಾಗಿ ಜೀವನ್ಮರಣ ಹೋರಾಟದಲ್ಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಚ್ಚರಿಕೆ ನೀಡಿದ್ದಾರೆ. ಗ್ರಹವು ಅಧಿಕ ಬಿಸಿಯಾಗುವುದನ್ನು ತಡೆಯಲು ವಿಶ್ವದ 20 ಶ್ರೀಮಂತ ರಾಷ್ಟ್ರಗಳು ಸಾಕಷ್ಟು ವಿಫಲವಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.