ರಾಜ್ಯ50 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲಿಡ್ಕರ್ ಶೂ!
ಸರ್ಕಾರ ನಡೆಸುತ್ತಿರುವ 50 ಸಾವಿರ ಶಾಲೆಗಳ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಲಿಡ್ಕರ್ ಶೂ ಸಿಗುವ ಸಾಧ್ಯತೆಯಿದೆ. ರಾಜ್ಯ ನಡೆಸುತ್ತಿರುವ ಲೆದರ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಲಿಡ್ಕರ್) ನಿಂದ ಶೂಗಳನ್ನು ಪಡೆಯುವ ಸಾಧ್ಯತೆಯಿದೆ.