ದೇಶಮಹಾರಾಷ್ಟ್ರ: 2ನೇ ಮದುವೆಯಾಗಿದ್ದಕ್ಕೆ ಮಹಿಳೆಗೆ ಎಂಜಲು ನೆಕ್ಕುವ ಶಿಕ್ಷೆ ವಿಧಿಸಿದ ಪಂಚಾಯತ್, ಎಫ್ಐಆರ್ ದಾಖಲು
ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು 2ನೇ ವಿವಾಹವಾಗಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ಪಂಚಾಯತಿಯೊಂದು ಎಂಜಲು ನೆಕ್ಕುವ ಶಿಕ್ಷೆ ವಿಧಿಸಿದ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.