ರಾಜ್ಯSmart Card ಸೇವಾ ಪೂರೈಕೆದಾರರಾದ ಜೊತೆಗಿನ ಒಪ್ಪಂದ ಅಂತ್ಯ: RTO ಲೈಸನ್ಸ್/RC ಕಾರ್ಡ್ ವಿತರಣೆ ವಿಳಂಬ!
ಕೆಲವು ಆರ್ಟಿಒಗಳಲ್ಲಿ, ಸುಮಾರು 15,000 ಕಾರ್ಡ್ಗಳು ವಿತರಣೆಯಾಗಿಲ್ಲ. ಇದು ಅರ್ಜಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ, ಹಲವರು ನವೆಂಬರ್ನಲ್ಲಿ ತಮ್ಮ ಚಾಲನಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.