Liberian cargo ship

ಕೊಚ್ಚಿ ಕರಾವಳಿಯಲ್ಲಿ ಲೈಬೀರಿಯಾ ಹಡಗು ಮುಳುಗಡೆ: ಅಪಾಯಕಾರಿ ಸರಕು ಸುತ್ತ ನಿಗೂಢತೆ
ಕ್ಯಾಲ್ಸಿಯಂ ಕಾರ್ಬೈಡ್ನ ಮಾಲಿನ್ಯ ಮತ್ತು ಪರಿಸರದ ಪರಿಣಾಮವು ಕೆಲವು ನಾಟಿಕಲ್ ಮೈಲುಗಳಿಗೆ ಸೀಮಿತವಾಗಿರುತ್ತದೆ ಮತ್ತು ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ಅದು ಕರಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಕೇರಳ ಕರಾವಳಿಯಲ್ಲಿ ಲೈಬೀರಿಯಾ ಹಡಗು ಮುಳುಗಡೆ; ನೌಕಾಪಡೆಯಿಂದ ಎಲ್ಲಾ 24 ಸಿಬ್ಬಂದಿ ರಕ್ಷಣೆ
ಕರಾವಳಿ ಕಾವಲು ಪಡೆ ಹಡಗು ICGS ಸಕ್ಷಮ್ ತೈಲ ಸೋರಿಕೆಯನ್ನು ನಿಯಂತ್ರಿಸಲು ಪ್ರಯತ್ನಗಳನ್ನು ಪ್ರಾರಂಭಿಸಿತು.

