liar

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆತ ಸುಳ್ಳುಗಾರ-ಸೋಮಾರಿ; ಮಾಸ್ಕ್ ಮ್ಯಾನ್ ಮುಖವಾಡ ಕಳಚಿದ ಮಾಜಿ ಪತ್ನಿ, ಗ್ರಾಮಸ್ಥರು
ಈತನ ಪೋಷಕರ ಬಗ್ಗೆ ಗ್ರಾಮದಲ್ಲಿ ಗೌರವವಿದೆ. ಆದರೆ, ಈ ವ್ಯಕ್ತಿ ಹುಟ್ಟು ಸೋಮಾರಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿ, 1994ರವರೆಗೆ ಗ್ರಾಮದಲ್ಲೇ ವಾಸವಿದ್ದ. ಬಳಿಕ ಈತನ ಸಹೋದರ ಧರ್ಮಸ್ಥಳಕ್ಕೆ ಹೋದಾಗ ಅಲ್ಲಿಗೆ ಸ್ಥಳಾಂತರಗೊಂಡಿದ್ದ.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸುಳ್ಳುಗಾರ್ತಿ: ಚೀನಾ ಮಾಧ್ಯಮ
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸುಳ್ಳುಗಾರ್ತಿ ಎಂದು ಚೀನಾ ಸರ್ಕಾರದ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ಜರಿದಿದೆ.

ವಿಶ್ವದ ದಡೂತಿ ಮಹಿಳೆ ಚೇತರಿಕೊಳ್ಳುತ್ತಿದ್ದಾಳೆಂಬ ವೈದ್ಯರ ವರದಿ ಸುಳ್ಳು: ಎಮನ್ ಅಹ್ಮದ್ ಸಹೋದರಿ
ಪ್ರಪಂಚದಲ್ಲೇ ಅತೀ ತೂಕದ ಮಹಳಇೆ ಎಂದು ಗುರ್ತಿಕೊಂಡಿರುವ ಈಜಿಪ್ಟ್'ನ 500 ಕೆಜಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆಂಬ ವೈದ್ಯರ ವರದಿಗಳನ್ನು ಎಮನ್ ಅಹ್ಮದ್ ಸಹೋದರಿ ಸೈಮ್ಮಾ ಸೆಲಿಂ ಅವರು ತಳ್ಳಿಹಾಕಿದ್ದಾರೆ...

ಮಹಾ ಸುಳ್ಳುಗಾರ ಪಟ್ಟಕ್ಕೆ ಸಿಎಂ ಸೇರ್ಪೆಡೆ; ಜಗದೀಶ ಶೆಟ್ಟರ್ ವ್ಯಂಗ್ಯ
ಕಾಂಗ್ರೆಸ್‍ನಲ್ಲಿ ಸುಳ್ಳುಗಾರರದ್ದೇ ಕಾರುಬಾರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಗಳೆಲ್ಲ ಸುಳ್ಳಾಗಿವೆ.

