ದೇಶಪಂಜಾಬಿನ ಖ್ಯಾತ LGBTQ ಇನ್ಫ್ಲುಯೆನ್ಸರ್ ಮ್ಯಾಡ್ ಸಂಧು ಗುಂಡಿಕ್ಕಿ ಹತ್ಯೆ!
LGBTQ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಪಂಜಾಬಿ ಇನ್ಫ್ಲುಯೆನ್ಸರ್ ಮತ್ತು ಮೇಕಪ್ ಕಲಾವಿದ ಮ್ಯಾಡ್ ಸಂಧು ಅವರನ್ನು ಶನಿವಾರ (ಅ.3) ಅಮೃತಸರದಲ್ಲಿ ಬೈಕ್ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.