ದೇಶದೆಹಲಿ ಹುಡುಗಿಗೆ 'SEX' ಅಕ್ಷರ ಒಳಗೊಂಡ ನೋಂದಣಿ ಸಂಖ್ಯೆ ನೀಡಿದ ಸಾರಿಗೆ ಇಲಾಖೆಗೆ ಡಿಸಿಡಬ್ಲ್ಯೂ ನೋಟಿಸ್
SEX' ಎಂಬ ಅಕ್ಷರಗಳನ್ನು ಒಳಗೊಂಡಿರುವ ಬಾಲಕಿಯರ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ ಕೋರಿ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು) ಸಾರಿಗೆ ಇಲಾಖೆಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.