ಸಿನಿಮಾ ಸುದ್ದಿ'ಲೆಟ್ಸ್ ಬ್ರೇಕಪ್'- ಶ್ರೀಲೀಲಾ ಜಾಗಕ್ಕೆ ಸ್ಪಂದನಾ ಎಂಟ್ರಿ
ಶೂಟಿಂಗ್ ಶೆಡ್ಯೂಲ್ ಗಳ ಹೊಂದಾಣಿಕೆಯಾಗದ ಕಾರಣ ನಟಿ ಶ್ರೀಲೀಲಾ 'ಲೆಟ್ಸ್ ಬ್ರೇಕಪ್' ನಿಂದ ದೂರವಾಗಿದ್ದಾರೆ. ಹಾಗೆಯೇ ಆಕೆಯ ಸ್ಥಾನದಲ್ಲಿ ಸಂಜನಾ ದಾಸ್ ಆಗಮಿಸಿದ್ದಾರೆ. ವಿಶೇಷವೆಂದರೆ ಸಂಜನಾ ದಾಸ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವಾಗಲೇ ಅವರಿಗೆ "ಸ್ಪಂದನಾ" ಎಂದು ಹೊಸ ಹೆಸರೂ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಇದಾಗಲೇ ಸಂಜನಾ ಹೆಸರಿನ ಹಲವು ನಟಿಯರಿರುವ