ದೇಶಪಹಲ್ಗಾಮ್ ದಾಳಿ: UNSC ವರದಿಯಲ್ಲಿ LeT-TRF ಸಂಪರ್ಕ ಬಹಿರಂಗ; ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧ ಭಾರತ ಆರೋಪಕ್ಕೆ ಪುಷ್ಠಿ!
ಲಷ್ಕರ್-ಎ-ತೈಬಾ (LeT) ಬೆಂಬಲವಿಲ್ಲದೆ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿರಲು ಸಾಧ್ಯವಿಲ್ಲ ಮತ್ತು LeT ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನಡುವೆ ಸಂಬಂಧವಿತ್ತು ಎಂದು ಹೆಸರು ಬಹಿರಂಗಪಡಿಸದ ಸದಸ್ಯ ರಾಷ್ಟ್ರವೊಂದು ಹೇಳಿದೆ.