ದೇಶಜೆಎನ್ಯು ವಿವಾದ: ರಾಹುಲ್ ಉಗ್ರ ಹಫೀಸ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆ; ಬಿಜೆಪಿ
ಜೆಎನ್ಯು ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಪ್ರಕರಣವೀಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎಲ್ಇಟಿ ಉಗ್ರ ಹಫೀಜ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಹೇಳಿದೆ...