ಭಾರತೀಯ ಮೂಲದ ವೈದ್ಯರ ಪುತ್ರ ಐರ್ಲೆಂಡ್ ಪ್ರಧಾನಿಯಾಗುವ ಸಾಧ್ಯತೆ ಇದೆ. ಭಾರತೀಯ ಮೂಲದ ಲಿಯೋ ವರಾದ್ಕರ್ 22 ವರ್ಷದವರಾಗಿದ್ದಾಗಲೇ ಐರಿಶ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.