ದೇಶಹಿ.ಪ್ರ: 22,222 ಅಡಿ ಎತ್ತರದ ಲಿಯೊ ಪಾರ್ಗಿಲ್ ಶಿಖರ ಏರಿ ಭಾರತದ ಕೀರ್ತಿ ಪತಾಕೆ ಮೆರೆದ ಐಟಿಬಿಪಿ ಪರ್ವತಾರೋಹಿಗಳು!
ಅಂತಾರಾಷ್ಟ್ರೀಯ ಗಡಿಯಲ್ಲಿರುವ ಸಮುದ್ರ ಮಟ್ಟದಿಂದ 22,222 ಅಡಿ ಎತ್ತರದಲ್ಲಿರುವ ಲಿಯೊ ಪಾರ್ಗಿಲ್ ಪರ್ವತವನ್ನು ಐಟಿಬಿಪಿ ಪರ್ವತಾರೋಹಿಗಳು ಏರಿ ಭಾರತದ ಬಾವುಟ ಹಾರಿಸಿ ದೇಶದ ಕೀರ್ತಿ ಪತಾಕೆ ಮೆರೆದಿದ್ದಾರೆ.