ದೇಶಗೋಮಾಂಸ ಪಾರ್ಟಿ: ಪ್ರತಿಭಟನೆಗಿಳಿದ ಥಳಿಕ್ಕೊಳಗಾದ ಶಾಸಕ ರಶೀದ್
ಕಾಶ್ಮೀರದಲ್ಲಿ ಗೋಮಾಂಸ ಪಾರ್ಟಿ ಆಯೋಜಿಸಿ ಹಲವು ವಿವಾದಕ್ಕೆ ಕಾರಣವಾಗಿ ನಿನ್ನೆಯಷ್ಟೇ ಥಳಿತಕ್ಕೊಳಗಾಗಿದ್ದ ಬಿಜೆಪಿ ಶಾಸಕ ಎಂಜಿನಿಯರ್ ರಶೀದ್ ಇದೀಗ ಘಟನೆ ಖಂಡಿಸಿದ ಜಮ್ಮು ಮತ್ತು ಕಾಶ್ಮೀರದ ವಿಧಾನಮಂಡಲದೆದುರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ...