ಬಿಬಿಎಂಪಿ ಮೂರು ಭಾಗ ಮಾಡುವ ವಿಚಾರ ಸಂಬಂಧ ವಿಧಾನ ಪರಿಷತ್ನ ಸೆಲೆಕ್ಟ್ ಕಮಿಟಿ ಶೀಘ್ರದಲ್ಲೇ ತನ್ನ ವರದಿ ನೀಡಲಿದೆ ಎಂದು ಐಟಿಬಿಟಿ ಸಚಿವ ಎಸ್. ಆರ್.ಪಾಟೀಲ್ ಹೇಳಿದ್ದಾರೆ.