ಕ್ರಿಕೆಟ್ಲೆಜೆಂಡ್ಸ್ ಲೀಗ್ ಗಲಾಟೆ: 'ಹಿರಿಯರೆಂದರೆ ಗೌರವವಿಲ್ಲ, ಸಹ ಆಟಗಾರರೊಂದಿಗೆ ಯಾವಾಗಲೂ ಜಗಳ'; ಗಂಭೀರ್ ಬಗ್ಗೆ ಶ್ರೀಶಾಂತ್ ವಾಗ್ದಾಳಿ
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಮೈದಾನದಲ್ಲಿ ನಡೆದ ಗಲಾಟೆ ಇದೀಗ ಮತ್ತೊಂದು ಮಜಲು ಪಡೆದುಕೊಂಡಿದ್ದು ಇದೀಗ ಶ್ರೀಶಾಂತ್ ನೇರವಾಗಿ ಸುದ್ದಿಗೋಷ್ಠಿಯಲ್ಲೇ ಗಂಭೀರ್ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.