ರಾಜಕೀಯ'ನೂತನ ಸಿಎಂ ಡಿಕೆಶಿಗೆ ರಾಜಕೀಯವಾಗಿ ಸವಾಲಾಗಲಿವೆ ಕಾನೂನು ಪ್ರಕರಣ; ಖಜಾನೆ ತುಂಬುವುದು ಮಾತ್ರ ಮುಖ್ಯ-ಸಂವಿಧಾನವಲ್ಲ'
ಶಿವಕುಮಾರ್ ಅವರು ಕೆಲವು ವರ್ಷಗಳಿಂದ ಆದಾಯ ತೆರಿಗೆ ಪ್ರಕರಣಗಳು, ಜಾರಿ ನಿರ್ದೇಶನಾಲಯದ ಹಣ ವರ್ಗಾವಣೆ ತನಿಖೆಗಳು ಮತ್ತು ಸಿಬಿಐ ತನಿಖೆ ನಡೆಸಿದ ಅಕ್ರಮ ಆಸ್ತಿ ಪ್ರಕರಣ ಸೇರಿದಂತೆ ಹಲವಾರು ತನಿಖೆಗಳನ್ನು ಎದುರಿಸಿದ್ದಾರೆ.