ಬಾಲಿವುಡ್ಸುಶಾಂತ್ ಸಿಂಗ್ ಕಾಲು ಮುರಿದಿತ್ತು, ಕೊಲೆ ಅಂತಾ ಡಾಕ್ಟರ್ ಹೇಳುತ್ತಿದ್ದರು- ಆಸ್ಪತ್ರೆ ಸಿಬ್ಬಂದಿ
ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿರುವಂತೆಯೇ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.