ಕ್ರಿಕೆಟ್ಅಂತರಾಷ್ಟ್ರೀಯ ಎಡಚರರ ದಿನ: ವಿಶ್ವಶ್ರೇಷ್ಠ ಎಡಗೈ ಬ್ಯಾಟ್ಸ್ಮನ್ ಗಳನ್ನು ನೆನೆದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್
ಅಂತರರಾಷ್ಟ್ರೀಯ ಎಡಚರರ ದಿನಾಚರಣೆಯಾಗಿರುವ ಇಂದು (ಗುರುವಾರ ಆ.೧೩) ಭಾರತದ ಮಾಜಿ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಕ್ರಿಕೆಟ್ನ "ಶ್ರೇಷ್ಠ ಎಡಗೈ ಬ್ಯಾಟ್ಸ್ಮನ್ ಗಳಿಗೆ " ಗೌರವ ಸಲ್ಲಿಸಿದ್ದಾರೆ.