ರಾಜ್ಯ'ಸರ್ಕಾರಿ ಕೆಲಸ ಎಂದರೆ ಬಂದು ಹೋಗುವುದಲ್ಲ': LED ಬೀದಿ ದೀಪ ಯೋಜನೆ ಅನುಷ್ಠಾನದಲ್ಲಿ ವಿಳಂಬ, ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ
ಯೋಜನೆಯ ಬಗ್ಗೆ ಮೂಲ ಮಾಹಿತಿ ಇಲ್ಲ, ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ, ಪರಿಶೀಲನಾ ಸಭೆಗೆ ಕನಿಷ್ಠ ಸಿದ್ಧತೆಯೂ ಇಲ್ಲ. ಹಾಗಿದ್ದರೆ ನೀವು ಸಭೆಗೆ ಬಂದಿರುವುದು ಏಕೆ?