Lebanon pager blasts

ಲೆಬನಾನ್ ಮೇಲೆ ಪೇಜರ್ ದಾಳಿಗೆ ಆದೇಶ ನೀಡಿದ್ದೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ನೆತನ್ಯಾಹು ಅವರು ಲೆಬನಾನ್ನಲ್ಲಿ ಪೇಜರ್ ಕಾರ್ಯಾಚರಣೆಗೆ ಸೂಚನೆ ನೀಡಿದರು ಎಂದು ದೃಢಪಡಿಸಿದ್ದಾರೆ ಎಂದು ಅವರ ವಕ್ತಾರ ಒಮರ್ ದೋಸ್ತ್ರಿ ಅವರು ದಾಳಿಯ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು.

ಪೇಜರ್ ಬ್ಲಾಸ್ಟ್ ಗೆ ಮಲಯಾಳಿ ನಂಟು: ಕೇರಳದ ವಯನಾಡ್ ಮೂಲದ ವ್ಯಕ್ತಿ ಕುರಿತು ತನಿಖೆ
ಘಟನೆಯಲ್ಲಿ 39 ವರ್ಷದ ಉದ್ಯಮಿ ಮತ್ತು ನಾರ್ವೇ ಪ್ರಜೆ ರಿನ್ಸನ್ ಜೋಸ್ ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲತಃ ಕೇರಳದ ಮನಂತವಾಡಿಯವರಾದ ಜೋಸ್, ಪ್ರಸ್ತುತ ಓಸ್ಲೋದಲ್ಲಿ ವಾಸಿಸುತ್ತಿದ್ದಾರೆ.

