Lebanon-Israel border

ಪೇಜರ್, ವಾಕಿಟಾಕಿಗಳ ಸ್ಫೋಟದ ಬೆನ್ನಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹೆಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್‌ಗಳ ಸುರಿಮಳೆ!
ಹೆಜ್ಬುಲ್ಲಾದ ಸಂವಹನ ವ್ಯವಸ್ಥೆಗಳ ಮೇಲಿನ ದಾಳಿಗಳ ಮೂಲಕ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ಒತ್ತಡ ಹೇರಿತು. ಅಲ್ಲದೆ ಇದೀಗ ಲೆಬನಾನ್ ನಲ್ಲಿನ ಹಿಜ್ಬುಲ್ಲಾ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿದೆ.

ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ: ಇಸ್ರೇಲ್ ಮಿಲಿಟರಿ, ಹೆಜ್ಬೊಲ್ಲಾ ಪರಸ್ಪರ ಗುಂಡಿನ ಚಕಮಕಿ
ಎರಡು ದೊಡ್ಡ ರಾಕೆಟ್ ದಾಳಿ ಸೇರಿದಂತೆ ಹಲವಾರು ಇಸ್ರೇಲಿ ಸೇನಾ ಪೋಸ್ಟ್‌ಗಳ ಮೇಲೆ ಉಗ್ರಗಾಮಿ ಹೆಜ್ಬೊಲ್ಲಾ ಗುಂಪು ದಾಳಿ ಮಾಡಿದ್ದರಿಂದ ಇಸ್ರೇಲಿ ಯುದ್ಧವಿಮಾನಗಳು ಶನಿವಾರ ಲೆಬನಾನ್‌ನ ಗಡಿಯಲ್ಲಿ ವೈಮಾನಿಕ ದಾಳಿ ನಡೆಸಿದೆ.

