ಚಾಲನಾ ಪರವಾನಗಿಗಾಗಿ ಸಾರಿಗೆ ಕಚೇರಿಯ ಸುತ್ತ ಹಲವು ಬಾರಿ ಅಲೆಯುವ ಕಷ್ಟ ಇನ್ನು ಒಂದೇ ತಿಂಗಳಲ್ಲಿ ಕೊನೆಯಾಗಲಿದ್ದು, ಸಾರಿಗೆಯ ಹೊಸ ಯೋಜನೆಯೊಂದು ಚಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸಡಿಲಗೊಳಿಸಲಿದೆ.