ರಾಜಕೀಯಹೊಗಳುಭಟ್ಟರ ಅವಿವೇಕತನದ ಹೇಳಿಕೆಯಿಂದ ಕಾಂಗ್ರೆಸ್ ತತ್ತರ: ಸಿಎಂ-ಡಿಸಿಎಂ ನಿಷ್ಠರ ನಡುವಿನ ಕದನದಿಂದ ಪಕ್ಷಕ್ಕೆ ಮುಜುಗರ!
ಬಿಜೆಪಿ ವಿರುದ್ಧದ ಜನಾದೇಶದಿಂದ ಹೊಸ ಭರವಸೆಯೊಂದಿಗೆ ಅಧಿಕಾರಕ್ಕೆ ಮರಳಿರುವ ಕಾಂಗ್ರೆಸ್ ಪಕ್ಷ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅನುಯಾಯಿಗಳ ನಡುವಿನ ಹೇಳಿಕೆಗಳ ಪೈಪೋಟಿಯಿಂದ ತತ್ತರಿಸಿದೆ.