ದೇಶ'ನಿಮಗೆ ನಾನು ಬೇಡ ಎಂದರೆ.. ನನಗೆ ಬೇರೆ ಅವಕಾಶಗಳಿವೆ': ಕಾಂಗ್ರೆಸ್ ಗೆ Shashi Tharoor ಬಹಿರಂಗ ಸವಾಲು!
ಶಶಿತರೂರ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಬಿಕ್ಕಟ್ಟು ಇದೀಗ ತೀವ್ರ ಸ್ವರೂಪ ಪಡೆಯುವತ್ತ ಸಾಗಿದ್ದು, ಈ ಹಿಂದೆ ಎಡಿಎಫ್ ಸರ್ಕಾರವನ್ನು ಹೊಗಳಿದ್ದ ಶಶಿತರೂರ್ ಇದೀಗ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೇ ಬಹಿರಂಗ ಸವಾಲೆಸೆಯುತ್ತಿದ್ದಾರೆ.