LCH

ಹೆಲಿಕಾಪ್ಟರ್ ಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
ಭಾರತೀಯ ಸೇನೆಯು ತನ್ನ ಕಾರ್ಯಾಚರಣೆಯ ವಾಯು ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸಿದೆ. ಉತ್ತರ ಮತ್ತು ಪಶ್ಚಿಮ ವಲಯಗಳ ಗಡಿಯಲ್ಲಿ ಯುದ್ಧ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಿದೆ.

ದೇಶಿ ನಿರ್ಮಿತ ಹಗುರ ಯುದ್ಧ ಹೆಲಿಕಾಪ್ಟರ್(LCH) ಪ್ರಚಂಡದ ವಿಶೇಷತೆಗಳೇನು? ಅದರ ಸಾಮರ್ಥ್ಯಗಳೇನು?
ಎತ್ತರದ ಪ್ರದೇಶಗಳಲ್ಲಿ ಶತ್ರುಗಳ ಮೇಲೆ ಗುರಿ ಇರಿಸುವುದು, ಟ್ಯಾಂಕ್‌ಗಳು, ಬಂಕರ್‌ಗಳು, ಡ್ರೋನ್‌ಗಳು ಮತ್ತು ಎತ್ತರದ ಪ್ರದೇಶಗಳಲ್ಲಿರುವ ಇತರ ವಸ್ತುಗಳನ್ನು ಹೊಡೆದುರುಳಿಸಲು ಹಗುರ ಯುದ್ಧ ಹೆಲಿಕಾಪ್ಟರ್(LCH) ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

