LCA Mark 1A

ಫೈಟರ್ ಜೆಟ್ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!
97 LCAಗಳಿಗೆ ಅಮೆರಿಕದ GE ಸಂಸ್ಥೆಯಿಂದ 113 GE-404 ಇಂಜಿನ್ ಖರೀದಿಸಲು ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ.

LCA Mark 1A: ಅಮೆರಿಕದಿಂದ ಯುದ್ಧ ವಿಮಾನಗಳ ಇಂಜಿನ್ ಪಡೆದ ಭಾರತ!
LCA ಮಾರ್ಕ್ 1A ಯುದ್ಧ ವಿಮಾನಗಳನ್ನು ಖರೀದಿಸುತ್ತಿರುವ ಭಾರತ ಸೋಮವಾರ ಅದರ ಇಂಜಿನ್ ಪಡೆದಿದೆ. ಅಮೆರಿಕದಿಂದ ಎರಡನೇ GE-404 ಇಂಜಿನ್ ನನ್ನು ಭಾರತ ಪಡೆದುಕೊಂಡಿದೆ.

