Lays off

Infosys ಮೈಸೂರು ಕ್ಯಾಂಪಸ್ ನ 400 ಟ್ರೈನೀ ಉದ್ಯೋಗಿಗಳ ವಜಾ; ನೇಮಕಾತಿ ಪ್ರಕ್ರಿಯೆ ಕಠಿಣ
ಎಲ್ಲಾ ಫ್ರೆಶರ್‌ಗಳಿಗೆ ಮೂರು ಪ್ರಯತ್ನಗಳನ್ನು ನೀಡಲಾಗುತ್ತದೆ. ಅದರಲ್ಲಿ ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ.

Google-Amazon lay off: ವೆಚ್ಚ ಕಡಿತಗೊಳಿಸಲು ನೂರಾರು ಉದ್ಯೋಗಿಗಳ ವಜಾ!
ವೆಚ್ಚ ಕಡಿತದ ಭಾಗವಾಗಿ ಗೂಗಲ್ ತನ್ನ ಹಾರ್ಡ್‌ವೇರ್, ವಾಯ್ಸ್ ಅಸಿಸ್ಟೆಂಟ್ ಟೀಮ್ ಮತ್ತು ಎಂಜಿನಿಯರಿಂಗ್ ತಂಡಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಸ್ಟ್ರೀಮಿಂಗ್ ಚಂದಾದಾರರಲ್ಲಿ ಕುಸಿತ: 7 ಸಾವಿರ ಉದ್ಯೋಗಿಗಳ ವಜಾಗೆ ಯುಎಸ್ ಮನರಂಜನಾ ಮಾಧ್ಯಮ ಡಿಸ್ನಿ ಮುಂದು
ಅಮೇರಿಕಾದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿಯ ಚಂದಾದಾರರು ಕುಸಿತ ಕಂಡಿರುವ ಪರಿಣಾಮ ಸಂಸ್ಥೆ 7,000 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

380 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ 'ಸ್ವಿಗ್ಗಿ '
ಮೊಬೈಲ್ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ 'ಸ್ವಿಗ್ಗಿ'380 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಆದಾಯ ಕುಸಿತವು ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಪುನರ್ ರಚನೆ ಪ್ರಕ್ರಿಯೆ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ವಿಗ್ಗಿ ಸಂಸ್ಥಾಪಕ ಸಿಇಒ ಶ್ರೀ ಹರ್ಷ ಮೆಜೆಟಿ ತಿಳಿಸಿದ್ದಾರೆ.

