ಜೀವನಶೈಲಿಕೋವಿಡ್ ಕಾಲದಲ್ಲಿ ಕೆಲಸ ಹೋಯ್ತಾ? ಇಲ್ಲಿದೆ ನಿಮಗೆ ಉಚಿತ ಜಾಬ್ ಪೋರ್ಟಲ್ ವಿವರ
ಬಿಜ್ನಿಸ್(Bijnis) ಹೆಸರಿನ ಇಕಾಮರ್ಸ್ ಕಂಪನಿ ಮಾಲೀಕರಾದ ಸುಯಶ್ ಜೈನ್ (ಪೆಟ್ರೋಲಿಯಂ ಆಂಡ್ ಎನರ್ಜಿಸ್ಟಡೀಸ್ ವಿಶ್ವವಿದ್ಯಾಲಯದ ಪದವೀಧರ) ಮತ್ತು ರಜತ್ ಅಗರ್ವಾಲ್ (ಐಎಂಟಿ ಗಾಜಿಯಾಬಾದ್ ಪದವೀಧರ) ತಮ್ಮ ಕಂಪನಿಗೆ ಫೀಲ್ಡ್ ಸೇಲ್ಸ್ ರೆಪ್ರೆಸೆಂಟ್ಟಿವ್ಸ್ ಗಳ ನೇಮಕ ಮಾಡಿಕೊಳ್ಲಲು ಮುಂದಾದಾಗ ಸೂಕ್ತ ಅಭ್ಯರ್ಥಿಗಳು ಸಿಕ್ಕದೆ ಭಾರಿ ತೊಂದರೆಗೆ ಒಳಗಾಗಿದ್ದರು.