ದೇಶಪ್ರವಾಸೋದ್ಯಮ ಕೈಪಿಡಿಯಿಂದ 'ತಾಜ್'ಮಹಲ್' ದೂರವಿಟ್ಟಿರುವುದು ಸರಿಯಾಗಿದೆ: ಉತ್ತರಪ್ರದೇಶ ಸಚಿವ
ವಿಶ್ವವಿಖ್ಯಾತ ತಾಜ್'ಮಹಲ್'ನ್ನು ರಾಜ್ಯದ ಪ್ರವಾಸೋದ್ಯಮ ಕೈಪಿಡಿಯಿಂದ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರ ಸಂಪುಟದಲ್ಲಿರುವ ಸಚಿವ ಲಕ್ಷ್ಮಿ ನಾರಾಯಣ...