ರಾಜಕೀಯವಿಪಕ್ಷ ನಾಯಕ ಯಾರು? ಕಾದು ನೋಡಿ, ಆ ಹುದ್ದೆ ಎಚ್ ಡಿಕೆ ಮನೆ ಬಾಗಿಲಿಗೆ ಬರುತ್ತೆ; ಲಕ್ಷ್ಮಣ ಸವದಿ ಭವಿಷ್ಯ
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಕಚ್ಚಾಡ್ತಿದ್ದಾರೆ, ನೋಡ್ತಾ ಇರಿ, ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ. ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ .