Lawrence Wong

ಸಿಂಗಾಪುರ ಸಾರ್ವತ್ರಿಕ ಚುನಾವಣೆ: 66 ವರ್ಷಗಳಿಂದ ಆಡಳಿತದಲ್ಲಿರುವ ಪೀಪಲ್ಸ್ ಆಕ್ಷನ್ ಪಾರ್ಟಿಗೆ ಅಭೂತಪೂರ್ವ ಜಯ; ಪ್ರಧಾನಿ ಲಾರೆನ್ಸ್ ವಾಂಗ್ ಸ್ಥಾನ ಭದ್ರ
ಪಿಎಪಿಯ ಜನಪ್ರಿಯ ಮತಗಳು ಶೇಕಡಾ 65.6 ಕ್ಕೆ ಏರಿತು, ಇದು 2020 ರ ಚುನಾವಣೆಯಲ್ಲಿ ದಾಖಲೆಯ ಕನಿಷ್ಠ ಶೇಕಡಾ 61ರಿಂದ ಹೆಚ್ಚಾಗಿದೆ.

3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿರುವ ಭಾರತದಲ್ಲಿ ಹೂಡಿಕೆ ಮಾಡುವಂತೆ ಸಿಂಗಾಪುರದ ಉದ್ಯಮಿಗಳಿಗೆ ಪ್ರಧಾನಿ ಮೋದಿ ಕರೆ!
ಹೆಚ್ಚುತ್ತಿರುವ ದೇಶೀಯ ವಿಮಾನ ದಟ್ಟಣೆಯ ದೃಷ್ಟಿಯಿಂದ ಭಾರತಕ್ಕೆ 100ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ಮತ್ತು ಹೆಚ್ಚಿನ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಡಿಜಿಟಲ್ ಸಹಕಾರ ಸೇರಿದಂತೆ ಭಾರತ-ಸಿಂಗಾಪುರ ಮಧ್ಯೆ ನಾಲ್ಕು ಒಪ್ಪಂದಗಳಿಗೆ ಸಹಿ: ಪ್ರಧಾನಿ ಮೋದಿ ಸಭೆ
ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಅಲ್ಲಿನ ಸಂಸತ್ ಭವನಕ್ಕೆ ಆಗಮಿಸಿದಾಗ ಅವರಿಗೆ ವಿದ್ಯುಕ್ತ ಸ್ವಾಗತ ದೊರೆಯಿತು.

ಸಿಂಗಾಪುರ ನೂತನ ಪ್ರಧಾನಿಯಾಗಿ ಲಾರೆನ್ಸ್ ವಾಂಗ್ ಪ್ರಮಾಣ ವಚನ ಸ್ವೀಕಾರ
ಅರ್ಥಶಾಸ್ತ್ರಜ್ಞ ಲಾರೆನ್ಸ್ ವಾಂಗ್ ಅವರು ಸಿಂಗಾಪುರದ ನಾಲ್ಕನೇ ಪ್ರಧಾನ ಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

