ರಾಜ್ಯಸಮಾಜದಲ್ಲಿ ಸಮಾನತೆ ತರುವ ಬಲಿಷ್ಠ ಕಾನೂನು ಅಗತ್ಯವಿದೆ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್
ನಮ್ಮಲ್ಲಿನ ಕಾನೂನು ಸ್ವರೂಪವು ವಿಕಸನಗೊಳ್ಳಬೇಕು, ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದ, ಪಕ್ಷಪಾತಗಳನ್ನು ತೊಡೆದುಹಾಕುವ ಮತ್ತು ವಸ್ತುನಿಷ್ಠ ಸಮಾನತೆಯನ್ನು ಖಾತ್ರಿಪಡಿಸುವ ವಿಷಯಗಳನ್ನು ನಾವು ಹೆಚ್ಚಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ ಹೇಳಿದ್ದಾರೆ.