law enforcement agencies

ಕ್ರಿಮಿನಲ್ ಪ್ರಕರಣ ಪರಿಹರಿಸುವಲ್ಲಿ ಯಾವುದೇ ಭೌಗೋಳಿಕ ಗಡಿಯನ್ನು ಅಡ್ಡಿ ಎಂದು ಏಜೆನ್ಸಿಗಳು ಪರಿಗಣಿಸಬಾರದು: ಅಮಿತ್ ಶಾ
ಅಪರಾಧಿಗಳಿಗೆ ಯಾವುದೇ ಭೌಗೋಳಿಕ ಗಡಿಗಳಿಲ್ಲ. ಹೀಗಾಗಿ ಅಪರಾಧ ಪ್ರಕರಣಗಳನ್ನು ಪರಿಹರಿಸಲು ವಿವಿಧ ಕಾನೂನು ಜಾರಿ ಸಂಸ್ಥೆಗಳು ಯಾವುದೇ ಭೌಗೋಳಿಕ ಗಡಿಯನ್ನು ಅಡ್ಡಿಯಾಗಿ ಪರಿಗಣಿಸಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕಾನೂನು ಜಾರಿ ಸಂಸ್ಥೆಗಳಿಗೆ ಸಮಾಜಿಕ ಜಾಲತಾಣಗಳು ಗಂಭೀರ ಸವಾಲು: ಗೃಹ ಸಚಿವ ರಾಜನಾಥ್ ಸಿಂಗ್
ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸವಾಲಾಗುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

