ರಾಜ್ಯಹೊಸ ನೀತಿ: ಅಧಿಕಾರಿಗಳು ಕಾನೂನು ಪಾಲನೆ ಮಾಡದಿದ್ದರೆ, ಸರ್ಕಾರಕ್ಕೆ ತಪ್ಪು ಸಲಹೆ ನೀಡಿದ್ರೆ ಕಠಿಣ ಕ್ರಮ!
ಜನರು ಸರ್ಕಾರದ ಕರುಣೆಗೆ ಒಳಗಾಗಬಾರದು, ಸರ್ಕಾರ ಜನರ ಸೇವೆಗೆ ಇರಬೇಕು, ವ್ಯಾಜ್ಯ ಮುಕ್ತ ಗ್ರಾಮಗಳನ್ನು ಖಚಿತಪಡಿಸಿಕೊಳ್ಳಲು, ಕಾನೂನು ಶಿಕ್ಷಣ ನಿರ್ದೇಶನಾಲಯವನ್ನು ಪ್ರಾರಂಭಿಸಲು ಮತ್ತು ವಕೀಲರ ತರಬೇತಿ ಅಕಾಡೆಮಿ ಸ್ಥಾಪಿನೆ ಆಗಿದೆ.