ವಿದೇಶನನ್ನ ಜೀವನ, ನನ್ನಿಷ್ಟ: ಲಂಡನ್ನಲ್ಲಿ ಅದ್ಧೂರಿ ಪಾರ್ಟಿಯಲ್ಲಿ ಹಾಡಿ ಸಂಭ್ರಮಿಸಿದ Lalit Modi, Vijay Mallya; Video!
ಲಲಿತ್ ಮೋದಿ ಮತ್ತು ಅವರ 'ಆತ್ಮೀಯ ಸ್ನೇಹಿತ' ವಿಜಯ್ ಮಲ್ಯ ಮೋಜು ಮಾಡುತ್ತಿದ್ದಾರೆ. ಲಂಡನ್ನಲ್ಲಿ ನಡೆದ ಅದ್ಧೂರಿ ಪಾರ್ಟಿಯಲ್ಲಿ ಇಬ್ಬರೂ ಮೋಜು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.