ದೇಶಭಾರತವೇ ಮುಂದಿನ ಸೂಪರ್ ಪವರ್: 9 ದಿನದಲ್ಲೇ ದ್ವೇಷದಿಂದ 'ನಮಸ್ತೆ'ಗೆ ಬದಲಾದ ಭಾರತ ವಿರೋಧಿ ಲಾರಾ ಲೂಮರ್!
ರಾಜಕೀಯವಾಗಿ ಯು-ಟರ್ನ್ಗಳು ಸಾಮಾನ್ಯವಾಗಿವೆ. ಆದರೆ ಭಾರತಕ್ಕೆ ಬಂದ ನಂತರ ಅಮೆರಿಕದ ತೀವ್ರಗಾಮಿ ರಾಜಕೀಯ ಕಾರ್ಯಕರ್ತೆ ಹಾಗೂ ಪಿತೂರಿ ಸಿದ್ಧಾಂತಿ ಲಾರಾ ಲೂಮರ್ ಬದಲಾವಣೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.